After a huge success of comedy khiladigalu season 1 zee kannada came up with its season 2. But, this season instead of entertaining the viewers its irritating them
and viewers are pissed off with the double meaning jokes cracked

ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಖಿಲಾಡಿಗಳು ಸೀಸನ್ ೧ ಹಿಟ್ ಆದ ನಂತರ ಸೀಸನ್ ೨ ಶುರವಾಗಿತ್ತು . ಆದ್ರೆ ಯಾಕೋ ಪ್ರೇಕ್ಷಕ ಪ್ರಭು ಈ ಸೀಸನ್ ನೋಡಿ ಗರಂ ಆಗಿದ್ದರೆ .
ಮನೆ ಮಂದಿಯಲ್ಲ ಕೂತು ನೋಡೋ ಕಾರ್ಯಕ್ರಮ ಇದಲ್ಲ ಅಂತಿದ್ದಾರೆ